{"product_id":"ahara-arogya-ಆಹಾರ-ಆರೋಗ್ಯ","title":"Ahara Arogya | ಆಹಾರ ಆರೋಗ್ಯ","description":"\u003cp data-end=\"98\" data-start=\"0\"\u003e\u003cspan\u003eಆಹಾರ ಆರೋಗ್ಯ’ ಈ ಕೃತಿಯಲ್ಲಿ ಅತ್ಯಮೂಲ್ಯವಾದ ವಿಚಾರಗಳನ್ನು\u003c\/span\u003e\u003cbr\u003e\u003cspan\u003eಸವಿಸ್ತಾರವಾಗಿ ವಿವರಿಸಿದ್ದಾರೆ. ಈ ಬೃಹತ್ ಆರೋಗ್ಯ ಗ್ರಂಥದಲ್ಲಿ ಏನೆಲ್ಲ ರೋಗ ರುಜಿನಗಳಿಗೆ ಚಿಕಿತ್ಸೆ ಇದೆ ಎಂಬುದು ಗೊತ್ತಾಗುತ್ತದೆ. ಅವರ ಸಾಧನೆ ಮತ್ತು ಶ್ರಮ ಏನೆಂಬುದು ಈ ಬೃಹತ್ ಕೃತಿಯಿಂದ ಎಲ್ಲರೂ ತಿಳಿದುಕೊಳ್ಳಲು ಸಾಧ್ಯವಿದೆ. ವಿಜಯವಾಣಿ ದಿನ ಪತ್ರಿಕೆಯಲ್ಲಿ ಬಹಳಷ್ಟು ಲೇಖನಗಳು ಪ್ರಕಟಗೊಂಡಿವೆ. ಈ ಅಮೂಲ್ಯ ಕೃತಿಯನ್ನು ಸರ್ವರೂ ಓದಿ ಅಳವಡಿಸಿಕೊಂಡರೆ ಸಾಧಕರ ಶ್ರಮಕ್ಕೆ ಪ್ರತಿಫಲ ದೊರಕಿದಂತಾಗುತ್ತದೆ.\u003c\/span\u003e\u003c\/p\u003e","brand":"My Store","offers":[{"title":"Default Title","offer_id":45120195854475,"sku":null,"price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0725\/9566\/9131\/files\/book_Mock_3_png_webp.webp?v=1769074655","url":"https:\/\/www.nisargamanebooksandproducts.com\/products\/ahara-arogya-%e0%b2%86%e0%b2%b9%e0%b2%be%e0%b2%b0-%e0%b2%86%e0%b2%b0%e0%b3%8b%e0%b2%97%e0%b3%8d%e0%b2%af","provider":"Omega Medicine House","version":"1.0","type":"link"}