Power Diet | ಪವರ್ ಡಯಟ್

Power Diet | ಪವರ್ ಡಯಟ್

Rs. 500.00
Skip to product information
Power Diet | ಪವರ್ ಡಯಟ್

Power Diet | ಪವರ್ ಡಯಟ್

Rs. 500.00

ಪವರ್ ಡಯಟ್ – ನೈಸರ್ಗಿಕವಾಗಿ ರೋಗ ನಿವಾರಣೆಯ ಉಪಾಯಗಳು
ನಾಟಿವೈದ್ಯರಾದ ಡಾ. ವೆಂಕಟರಮಣ ಹೆಗಡೆ ಅವರ ಈ ಕೃತಿ, ನೈಸರ್ಗಿಕ ಆಹಾರ ಮತ್ತು ಜೀವನಶೈಲಿಯ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗವನ್ನು ಪರಿಚಯಿಸುತ್ತದೆ. “ಹಿತಬುಕ್, ಮಿತಬುಕ್, ಋತುಬುಕ್” ಎಂಬ ಶಾಶ್ವತ ಆರೋಗ್ಯ ಸೂತ್ರದ ಆಧಾರದ ಮೇಲೆ ರೋಗ ನಿವಾರಣೆಯ ಸರಳ ಮತ್ತು ಪರಿಣಾಮಕಾರಿ ಉಪಾಯಗಳನ್ನು ಈ ಪುಸ್ತಕ ವಿವರಿಸುತ್ತದೆ.

You may also like